Surprise Me!

ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು | Oneindia Kannada

2018-11-14 285 Dailymotion

ಆಂಬಿಡೆಂಟ್ ಪ್ರಕರಣದ ಸಂಬಂಧ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಕೊನೆಗು ಬಿಡುಗಡೆ ಭಾಗ್ಯ ದೊರೆತಿದೆ, ೧ನೇ ಎಸಿಎಂಎಂ ನ್ಯಾಯಾಲಯ ರೆಡ್ಡಿಯವರನ್ನು ಬಂಧಿಸಿದ್ದಕ್ಕೆ ಸಿಸಿಬಿ ಅಧಿಕಾರಿಗಳಿಗೆ ಛೀಮಾರಿ ಹಾಕುವ ಮೂಲಕ ರೆಡ್ಡಿಯವರಿಗೆ ಜಾಮೀನು ಮಂಜೂರು ಮಾಡಿದೆ.<br /><br />Former minister Janardhanr Reddy gets bail in Ambident bribery case. CCB arrested Janardhan Reddy on Sunday (November 10). Sessions court gave him bail today.

Buy Now on CodeCanyon